ಕೆಲಸ

ಕೆಲಸ ಹೆಚ್ಚೇನೂ ಮಾಡೋಲ್ಲ. ಸ್ವಭಾವತಃ ಆಲಸಿ, ಸೋಮಾರಿ, ಐಆರ್ಸಿ "ಚಟಿ" (ಕ್ಷಮಿಸಿ. ಬಿಜಿಎಲ್ ಸ್ವಾಮಿ ಅವರ ಮುದ್ರಿಸಿದ ಪದ)
ಸದ್ಯಕ್ಕೆ ಸ್ಟಾರ್ಟಪ್ ದಶೆ ಒದಗಿ ಬಂದಿದೆ. ಇದು ಎಲ್ಲಿಗೆ ಕೊಂಡಯ್ಯುತ್ತೋ (ಅಥವಾ ಕೈ ಬಿಡುತ್ತೋ!) ಕಾದು ನೋಡಬೇಕಿದೆ.